IMAಯ ಮತ್ತೊಂದು ರಾದ್ಧಾಂತ ಬೆಳಕಿಗೆ... ದೋಖಾ ದುಡ್ಡಿಂದು ಮಾತ್ರ ಅಲ್ಲ!

Jun 12, 2019, 6:05 PM IST

ಕೋಟಿ-ಕೋಟಿ ಹಣವನ್ನು ನುಂಗಿ IMA ಸಂಸ್ಥೆ ಮಾಲೀಕ ಮನ್ಸೂರ್ ಖಾನ್ ಪರಾರಿಯಾಗಿದ್ದಾನೆ. ಆದರೆ ಈ ಘಟನೆಯಿಂದ ನರಳುತ್ತಿರುವವರು ಹೂಡಿಕೆದಾರರು ಮಾತ್ರವಲ್ಲ; ಹಣ ಹೂಡದೇ ಇದ್ದರೂ, ಸಂಸ್ಥೆಯ ಸಿಬ್ಬಂದಿ ನರಳಾಡುತ್ತಿದ್ದಾರೆ. ಈ ಸ್ಟೋರಿ ನೋಡಿ...