ಯುದ್ಧಕ್ಕೂ ಮುನ್ನವೇ ಕಾಂಗ್ರೆಸ್ ಶಸ್ತ್ರತ್ಯಾಗ..3 ಕ್ಷೇತ್ರ ಗೆದ್ದ ಬಿಜೆಪಿ! ರಿಸಲ್ಟ್‌ಗೂ ಮುನ್ನವೇ 'ಕೈ'ಗೆ ಬಿಜೆಪಿ ಚೆಕ್ ಮೇಟ್..!

ಯುದ್ಧಕ್ಕೂ ಮುನ್ನವೇ ಕಾಂಗ್ರೆಸ್ ಶಸ್ತ್ರತ್ಯಾಗ..3 ಕ್ಷೇತ್ರ ಗೆದ್ದ ಬಿಜೆಪಿ! ರಿಸಲ್ಟ್‌ಗೂ ಮುನ್ನವೇ 'ಕೈ'ಗೆ ಬಿಜೆಪಿ ಚೆಕ್ ಮೇಟ್..!

Published : May 05, 2024, 05:41 PM IST

3 ರಾಜ್ಯಗಳಲ್ಲಿ 3 ಸೀಟ್ ಗೆದ್ದ ಬಿಜೆಪಿ..ಕಾಂಗ್ರೆಸ್‌ಗೆ ಬಿಗ್ ಶಾಕ್..!
ದೇಶದ ಹೈವೊಲ್ಟೇಜ್‌ ಕ್ಷೇತ್ರಗಳಲ್ಲಿ ಒಂದಾಗಿದ್ದ ಒಡಿಶಾ ಪುರಿ ಕ್ಷೇತ್ರ
ಚುನಾವಣೆ ಮೊದಲೇ ಸೂರತ್ ಬಿಜೆಪಿ ಅಭ್ಯರ್ಥಿ ಅವಿರೋಧ ಆಯ್ಕೆ
 

ಲೋಕಸಭೆ ಚುನಾವಣೆಯ(Lok Sabha elections 2024) ಎಲ್ಲ ಏಳು ಹಂತಗಳ ಮತದಾನ ಮುಗಿದು ಫಲಿತಾಂಶ ಬರಲು ಇನ್ನೂ ಒಂದೂವರೆ ತಿಂಗಳಿನಷ್ಟು ಸಮಯವಿದೆ. ಆದ್ರೆ ಒಂದುವರೆ ತಿಂಗಳು ಮುಂಚೆಯೇ ಬಿಜೆಪಿಗೆ(BJP) 3 ಕ್ಷೇತ್ರಗಳಲ್ಲಿ ಗೆಲುವು ಪಕ್ಕಾ ಆಗಿದೆ. ಬಿಜೆಪಿಗೆ ಮೊದ್ಲು ಸೂರತ್‌ನಲ್ಲಿ(Surat) ಗೆಲುವು ದಕ್ಕಿನ ನಂತರ, ಮತ್ತೆರಡು ರಾಜ್ಯದ ಕ್ಷೇತ್ರಗಳಲ್ಲಿ ಬಿಜೆಪಿಗೆ ದೊಡ್ಡ ಬೂಸ್ಟರ್ ಸಿಕ್ಕಿದೆ. ಸೂರತ್‌ನಲ್ಲಿ ಅಭ್ಯರ್ಥಿ ನಾಮಪತ್ರ ತಿರಸ್ಕಾರವಾದ ಕಾರಣ ಬಿಜೆಪಿಗೆ ಗೆಲುವು ನಿಶ್ಚಿತವಾಗಿದೆ. ಮೋದಿ ತವರು ರಾಜ್ಯದಿಂದ ಶುರುವಾಗಿರೋ ಗೆಲುವಿನ ಶಿಕಾರಿ, ಮಧ್ಯಪ್ರದೇಶ(Madhya Pradesh), ಒಡಿಶಾ (Odisha) ರಾಜ್ಯಕ್ಕೂ ಹಬ್ಬಿದೆ. ಇಂದೋರ್ ಮತ್ತು ಒಡಿಶಾದ ಪುರಿ ಕ್ಷೇತ್ರಗಳು ಬಿಜೆಪಿ ಪಾಲಾಗಿದೆ. ಒಡಿಶಾದ ಪುರಿ ಲೋಕಸಭಾ ಕ್ಷೇತ್ರ ಹೈವೊಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿತ್ತು. ಆದ್ರೆ ಆ ಕ್ಷೇತ್ರದಲ್ಲೂ ಕಾಂಗ್ರೆಸ್(Congress) ಅಭ್ಯರ್ಥಿ. ಪ್ರಚಾರಕ್ಕೆ ದುಡ್ಡಿಲ್ಲ ಅಂತ ಹೇಳಿ ನಾಮಪತ್ರ ಹಿಂಪಡೆದಿದ್ದಾರೆ. ಒಡಿಶಾದ ಪುರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಧಿಡಿರನೇ ನಾಮಪತ್ರ ಹಿಂಪಡೆದು ಕೈ ಹೈಕಮಾಂಡ್‌ಗೆ ಶಾಕ್ ಕೊಟ್ಟಿದ್ದಾರೆ. 

ಇದನ್ನೂ ವೀಕ್ಷಿಸಿ:  ಪೆನ್‌ಡ್ರೈವ್‌ಗಿಂತ ಬಿಗಿಯಾಯ್ತು ಕಿಡ್ನ್ಯಾಪ್ ಕೇಸ್..! ರೇವಣ್ಣಗೆ ಮತ್ತಷ್ಟು ಕಂಟಕವಾಗುತ್ತಾ ಸಂತ್ರಸ್ತೆ ಹೇಳಿಕೆ..?

22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
Read more