ಕೊನೆಗೂ ಬಗೆಹರಿದ ‘ಮಹಾ’ ಸಚಿವ ಸಂಪುಟ ಬಿಕ್ಕಟ್ಟು ‘19-11-9’ ಸೂತ್ರದಡಿ ಮಹಾಯುತಿ ಖಾತೆ ಹಂಚಿಕೆ

Dec 16, 2024, 2:34 PM IST

ಕೊನೆಗೂ ಬಗೆಹರಿದ ‘ಮಹಾ’ ಸಚಿವ ಸಂಪುಟ ಬಿಕ್ಕಟ್ಟು! - ‘19-11-9’ ಸೂತ್ರದಡಿ ಮಹಾಯುತಿ ಖಾತೆ ಹಂಚಿಕೆ; ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಮಿತ್ರಕೂಟದಲ್ಲಿ ಭಿನ್ನಮತ