Cine World

ರಾಜ್‌ ಕಪೂರ್ ಅವರ 100ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಕಾರ್ಯಕ್ರಮ

Image credits: insta

ಈ ಕಾರ್ಯಕ್ರಮದಲ್ಲಿ ಬಾಲಿವುಡ್‌ನ ಅನೇಕ ಗಣ್ಯರು ಭಾಗಿಯಾಗಿದ್ದರು.

Image credits: insta

ಈ ಕಾರ್ಯಕ್ರಮದಲ್ಲಿ ಆಲಿಯಾ ಭಟ್ ಬಿಳಿ ಬಣ್ಣದ ಸಿಂಪಲ್ ಸೀರೆಯಲ್ಲಿ ಮಿಂಚಿದ್ದಾರೆ.

Image credits: insta

ಹೂವುಗಳಿರುವ ಪ್ಲೋರಲ್ ಸೀರೆಯಲ್ಲಿ ಆಲಿಯಾ ದೇವತೆಯಂತೆ ಕಂಗೊಳಿಸುತ್ತಿದ್ದರು.

Image credits: insta

ಬಿಳಿ ಸೀರೆಯಲ್ಲಿ ಆಲಿಯಾ ಕಂಗೊಳಿಸುತ್ತಿರುವ ಸುಂದರ ಫೋಟೋಗಳು ಇಲ್ಲಿವೆ ನೋಡಿ

Image credits: insta

ರಣಬೀರ್‌ ಕಪೂರ್ ಹಾಗೂ ಆಲಿಯಾ 2022ರಲ್ಲಿ ಮದ್ವೆಯಾಗಿದ್ದು, ರಾಹಾ ಎಂಬ ಮಗಳಿದ್ದಾಳೆ.

Image credits: insta

ಅಪ್ಪ ಮಗ ಇಬ್ಬರೊಂದಿಗೂ ರೋಮ್ಯಾನ್ಸ್ ಮಾಡಿದ 8 ಬಾಲಿವುಡ್‌ ನಟಿಯರಿವರು

40ರಲ್ಲೂ ಯುವತಿಯಂತೆ ಕಾಣುವ ನಯನತಾರಾ ಫಿಟ್ನೆಸ್ ರಹಸ್ಯ ಇಲ್ಲಿದೆ!

ತಮನ್ನಾ ಭಾಟಿಯಾ ಸೌಂದರ್ಯದ ರಹಸ್ಯವೇನು?

70ರ ದಶಕದ ಸ್ಟಾರ್‌ ನಟಿಯರ ಮಕ್ಕಳು ಈಗ ಏನು ಮಾಡುತ್ತಿದ್ದಾರೆ?