Nov 26, 2020, 4:36 PM IST
ಜನಪ್ರಿಯ ವಾಹಿನಿ ಸ್ಟಾರ್ ಸುವರ್ಣದಲ್ಲಿ ಇತ್ತೀಚಿಗಷ್ಟೆ 'ಬದಲಾವಣೆಯ ಬೆಳಕು' ಎಂಬ ಅದ್ಧೂರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯಮಂತ್ರಿ ಯಡಿಯೂರಪ್ಪ, ನಟ ಶಿವರಾಜ್ಕುಮಾರ್, ಪುನೀತ್, ನಟಿ ರಚಿತಾ ರಾಮ್, ಹರಿಪ್ರಿಯಾ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಹೇಗಿತ್ತು ನಟ-ನಟಿಯರ ಡ್ಯಾನ್ಸ್ ನೀವೇ ನೋಡಿ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:Suvarna Entertainment