ಸತ್ಯ ಧಾರಾವಾಹಿ ಸತ್ಯ ಮತ್ತು ಕಾರ್ತಿಕ್‌ ಇದಕ್ಕೆ ಹೆಚ್ಚು ಅಡಿಕ್ಟ್‌ ಅಂತೆ!

May 28, 2022, 3:46 PM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸತ್ಯ ಧಾರಾವಾಹಿ ಪ್ರಮುಖ ಪಾತ್ರಧಾರಿಗಳು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ತಮ್ಮ ಇಷ್ಟ ಕಷ್ಟಗಳನ್ನು ಹಂಚಿಕೊಂಡಿದ್ದಾರೆ. ತುಂಬಾ ಸ್ವೀಟ್ ಇಷ್ಟ ಪಡುವುದು ಸತ್ಯ ಆದರೆ ಫುಲ್ ಖಾರ ಖಾರ ಬೇಕೇ ಬೇಕು ಅನ್ನುತ್ತಾರೆ ಕಾರ್ತಿಕ್. ಇವರಿಬ್ಬರ ಲೈಕ್ಸ್‌ ಬಗ್ಗೆ ಇಲ್ಲಿದೆ ನೋಡಿ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment