ಬಿಗ್‌ಬಾಸ್‌ ಮಿನಿ ಸೀಸನ್‌; ಧಾರಾವಾಹಿ ಕಲಾವಿದರ ದಂಡು, ಸುದೀಪ್ ಹೋಸ್ಟ್!

Aug 13, 2021, 5:36 PM IST

ಕಲರ್ಸ್‌ ಕನ್ನಡದಲ್ಲಿ ಮಿನಿ ಬಿಗ್‌ಬಾಸ್‌ ಶೋ ಶುರುವಾಗುತ್ತಿದೆ. ಶನಿವಾರ ಹಾಗೂ ಭಾನುವಾರ ಸಂಜೆ 4ರಿಂದ ಪ್ರಸಾರವಾಗುವ ಈ ಶೋನಲ್ಲಿ ಕಿರಣ್‌ ರಾಜ್‌, ವೈಷ್ಣವಿ, ಗಗನ್‌ ಚಿನ್ನಪ್ಪ, ಭವ್ಯಾ, ಋುತ್ವಿಕ್‌ ಮತ್ತಿತರ ಕಿರುತೆರೆ ಕಲಾವಿದರು ಭಾಗವಹಿಸಲಿದ್ದಾರೆ. ‘ಟೆಲಿವಿಷನ್‌ ಪಾತ್ರಗಳ ರಿಯಲ್‌ ಲೈಫ್‌’ ಅನ್ನೋ ಟ್ಯಾಗ್‌ಲೈನ್‌ನಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment