Mrs India ಸ್ಪರ್ಧೆ: ನಿವೇದಿತಾ ಗೌಡ ಕೊಟ್ಟ ಕಿರು ಪರಿಚಯವಿದು!

May 16, 2022, 11:37 AM IST

ಕನ್ನಡ ಕಿರುತೆರೆ ಬಾರ್ಬಿ ಡಾಲ್ ನಿವೇದಿತಾ ಗೌಡ (Niveditha Gowda) ಮಿಸಸ್ ಇಂಡಿಯಾ ಸ್ಪರ್ಧಿಯಲ್ಲಿ ಭಾಗವಹಿಸುತ್ತಿದ್ದಾರೆ. ಆಡಿಷನ್, ಟ್ರೈನಿಂಗ್ ಮುಗಿಸಿಕೊಂಡು ಸೆಮಿ ಫಿನಾಲೆ ಹಂತ ತಲುಪಿರುವ ನಿವೇದಿತಾ ಗೌಡ ಈ ಸ್ಪರ್ಧೆ ಆಯ್ಕೆ ಮಾಡಿಕೊಳ್ಳಲು ಕಾರಣವೇನು? ಹಾಗೆ ನಮ್ಮ ಬಗ್ಗೆ ತುಂಬಾನೇ ಶಾರ್ಟ್ ಆಂಡ್ ಸಿಂಪಲ್ ಆಗಿ ಪರಿಚಯ ಮಾಡಿಕೊಂಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಅಗುತ್ತಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment