ಕಿರುತೆರೆ ನಟಿ ಅನು ಅಯ್ಯಪ್ಪ ಮತ್ತು ವಾಣಿ ಹರೀಶ್‌ಚಂದ್ರ ಡ್ಯಾನ್ಸ್‌ ವೈರಲ್!

May 15, 2022, 2:22 PM IST

ಖ್ಯಾತ ಕ್ರಿಕೆಟರ್‌ ಅಯ್ಯಪ್ಪ ಅವರ ಪತ್ನಿ ಅನು (Anu Aiyappa) ಕಿರುತೆರೆ ಲೋಕದಲ್ಲಿ ಮಿಂಚುತ್ತಿದ್ದಾರೆ. ನಟಿ ವಾಣಿ ಹರೀಶ್‌ಚಂದ್ರ (Vani Harishchandra) ಮತ್ತು ಅನು ಅಯ್ಯಪ್ಪ ಬ್ಯಾಕ್ ಟು ಬ್ಯಾಕ್ ಟ್ರ್ಯಾವಲ್ ಮಾಡುತ್ತಿದ್ದಾರೆ. ಅದ್ಭುತವಾಗಿರುವ ಸ್ಥಳಗಳಲ್ಲಿ ನಿಂತುಕೊಂಡು ಇನ್‌ಸ್ಟಾಗ್ರಾಂ ರೀಲ್ಸ್‌ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಡ್ಯಾನ್ಸ್‌ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment