Nov 12, 2019, 6:16 PM IST
ಇಂಟರ್ನೆಟ್ ಇನ್ನೂ ಅಪರಿಚಿತವಾಗಿದ್ದ, ಯಾವ ಮನೆಗೂ ಎಂಟ್ರಿ ನೀಡಿರದ ಆ ಕಾಲ ನೆನಪಿದೆಯಾ? ಜನ ಮನೋರಂಜನೆಗಾಗಿ ಟೀವಿ ಶೋಗಳು ಮತ್ತು ಕಾರ್ಟೂನ್ ಗಳ ಮೇಲೆಯೇ ಅವಲಂಬಿತರಾಗಿದ್ದ ಸಮಯ ಅದು. 90ರ ದಶಕ ನಿಜವಾಗಿಯೂ ಒಂದು ಅವಿಸ್ಮರಣೀಯ ಕಾಲಘಟ್ಟ. ಆ ದಶಕದಲ್ಲಿ ನಮಗೆ ಮನರಂಜನೆ ನೀಡುತ್ತಿದ್ದ ಮತ್ತೊಂದು ವಿಷಯ ವಿಡಿಯೋ ಗೇಮ್ಸ್ ಈಗ ಇಲ್ಲವಾಗಿದೆ. ನಾವು 2 ದಶಕ ಹಿಂದೋಗೋಣ, ಆ ವಿಡಿಯೋ ಗೇಮ್ ಗಳನ್ನ ಒಮ್ಮೆ ನೆನಪಿಸಿಕೊಳ್ಳೋಣ ಬನ್ನಿ...
ಇದನ್ನೂ ಓದಿ | ಟ್ಯಾಗ್ನ ವೈರ್ಲೆಸ್ ಇಯರ್ಬಡ್: ಕಿವಿಯಲ್ಲಿದ್ದರೆ ಸಾಕು, ಬದಲಿಸುತ್ತೆ ಮೂಡ್!...