ಕ್ಷುದ್ರ ಭಯೋತ್ಪಾದಕ: ಭೂಮಿಗೆ ತಂದಿದೆ ಆತಂಕ!

Feb 15, 2020, 6:15 PM IST

ಬೆಂಗಳೂರು(ಫೆ.15): ಅವನು ಕ್ಷುದ್ರ ಭಯೋತ್ಪಾದಕ. ಅವನೇನಾದರೂ ಭೂಮಿಯಿಂದ ನಭೋ ಮಂಡಲಕ್ಕೆ ಬಂದರೆ ಇಡೀ ಮನುಕುಲದ ನಾಶ ಖಚಿತ. ಹೌದು, ಕ್ಷುದ್ರಗ್ರಹಗಳು ಭೂಮಿಗೆ ಅಪ್ಪಳಿಸುವ ಭೀತಿ ಮೊದಲಿನಿಂದಲೂ ಇದ್ದಿದ್ದೇ. ಈ ಹಿಂದೆ ಕ್ಷುದ್ರಗ್ರಹವೊಂದು ಭೂಮಿಗೆ ಅಪ್ಪಳಿಸಿದ್ದರಿಂದಲೇ ಡೈನಾಸೋರ್ ಸಂತತಿ ನಾಶವಾಗಿದ್ದು. ಈಗಲೂ ಕ್ಷುದ್ರಗ್ರಹಗಳು ಭೂಮಿಗೆ ಅಪ್ಪಳಿಸುವ ಭೀತಿ ಇದ್ದೇ ಇದೆ. ಅದರಂತೆ ಇದೇ ಫೆ.15ರಂದು ಬುರ್ಜ್ ಖಲೀಫಾಗಿಂತ ಬೃಹತ್ ಗಾತ್ರದ ಕ್ಷುದ್ರಗ್ರಹ 2020 PZ39ವೊಂದು ಭೂಮಿಗೆ ಅತ್ಯಂತ ಸಮೀಪದಲ್ಲಿ ಹಾದು ಹೋಗಲಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಮಾಹಿತಿ ನೋಡಿ...