Jul 13, 2021, 9:30 AM IST
ಬೆಂಗಳೂರು (ಜು. 13): ಸಂಚಾರಿ ವಿಜಯ್ ಅವರ ಕೊನೆಯಾಸೆಯನ್ನು ಅವರ ತಂಡದವರು ಈಡೇರಿಸಿದ್ಧಾರೆ. 'ಉಸಿರು' ತಂಡದಿಂದ ಕೊಡಗು, ಮೈಸೂರಿನ ನಾಗರಹೊಳೆಯಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನಾಂಗದವರಿಗೆ ನೆರವು ನೀಡಲಾಗಿದೆ. 62 ಮನೆಗಳಿಗೆ ಉತ್ತಮ ಗುಣಮಟ್ಟದ ಹೊದಿಕೆ, ಟಾರ್ಪಲ್ ನೀಡಿದ್ದಾರೆ. ನೀಡಿದ್ದಾರೆ.
ಉಮಾಪತಿ- ಅರುಣಾ, ಆಡಿಯೋ, ವಿಡಿಯೋ ಮತ್ತು ಸ್ಕ್ರೀನ್ ಶಾಟ್!
ಎರಡು ತಿಂಗಳ ಬಳಿಕ ಹಾಸನ ಜಿಲ್ಲೆ ಅನ್‌ಲಾಕ್ ಆಗಿದೆ. ಟೆಕ್ಸ್‌ಟೈಲ್ಸ್ ಸೇರಿ ಎಲ್ಲಾ ಅಂಗಡಿಗಳು ತೆರೆದಿದೆ. ಬಂದ್ ಆಗಿದ್ದ ದೇವಾಲಯಗಳು ತೆರೆದಿದ್ದು, ಭಕ್ತರಿಗೆ ಪ್ರವೇಶ ಮುಕ್ತವಾಗಿದೆ.