ಡೊಳ್ಳು ಬಾರಿಸಿ ಮಾಜಿ ಸಚಿವೆ ಸಖತ್ ಸಂಭ್ರಮ..!

Aug 16, 2020, 6:25 PM IST

ಬೆಂಗಳೂರು (ಆ. 16): ನಮ್ಮ ಅಚ್ಚುಮೆಚ್ಚಿನ ನಟಿ ಉಮಾಶ್ರೀ ಯಾವಾಗಲೂ ಸಖತ್ ಆಕ್ವೀವ್ ಆಗಿರುತ್ತಾರೆ. ನ ಮಕ್ಕಳ ಜೊತೆ ಇವರೂ ಡೊಳ್ಳು ಬಾರಿಸಿ ಸಂಭ್ರಮಪಟ್ಟಿದ್ದಾರೆ. ತೇರದಾಳ ಕಾಂಗ್ರೆಸ್ ಕಚೇರಿಯಲ್ಲಿ ಸಂಗೋಳ್ಳಿ ರಾಯಣ್ಣ ಜಯಂತಿ ನಡೆದಿದ್ದು ನಟಿ ಉಮಾಶ್ರೀ ಮಕ್ಕಳ ಜೊತೆ ಹೆಜ್ಜೆ ಹಾಕಿದ್ದಾರೆ. ಮಕ್ಕಳು ಕೂಡಾ ಸಖತ್ ಎಂಜಾಯ್ ಮಾಡಿದ್ದಾರೆ. 

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ತ್ಯಾಗ, ಬಲಿದಾನ ಸ್ಮರಣೆ