ಬೆಂಗಳೂರಿನಲ್ಲಿ ಈ 2 ವಾರ್ಡ್‌ಗಳು ಡೇಂಜರ್...ಡೇಂಜರ್..!

Jul 21, 2020, 5:51 PM IST

ಬೆಂಗಳೂರು (ಜು. 21): ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಆರ್ಭಟ ಹೆಚ್ಚಾಗುತ್ತಿದೆ. 24 ಗಂಟೆಯಲ್ಲಿ 32 ವಾರ್ಡ್‌ಗಳಲ್ಲಿ 509 ಸೋಂಕಿತರು ಪತ್ತೆಯಾಗಿದ್ದಾರೆ. ಶಾಂತಲಾನಗರ ವಾರ್ಡನ್ನ ಧಣಿಸಂದ್ರ ಹಿಂದಿಕ್ಕಿದೆ. ಶಾಂತಲಾನಗರದಲ್ಲಿ 54 ಕೇಸ್‌ಗಳಿದ್ದರೆ ಧಣಿಸಂದ್ರದಲ್ಲಿ 55 ಕೇಸ್‌ಗಳು ಪತ್ತೆಯಾಗಿವೆ. ಬೆಂಗಳೂರಿಗೆ ಶಾಂತಲಾನಗರ ಹಾಗೂ ಥಣಿಸಂದ್ರ ವಾರ್ಡ್‌ ಕಂಟಕವಾಗಿದೆ. ಈ ವಾರ್ಡ್‌ಗಳಲ್ಲಿ ದಿನೇ ದಿನೇ ಪಾಸಿಟಿವ್ ಕೇಸ್‌ಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಒಂದೇ ದಿನ ಬೆಂಗಳೂರಲ್ಲಿ ಸಾವಿರಕ್ಕೂ ಹೆಚ್ಚು ಕಂಟೈನ್ಮೆಂಟ್ ಝೋನ್..!