ಕರ್ನಾಟಕಕ್ಕೆ ಕಂಟಕರಾದ 'ಸೂಪರ್ ಸ್ಪ್ರೆಡರ್ಸ್': ಇಂದು 36 ಪಾಸಿಟೀವ್ ಕೇಸ್‌ಗಳು

May 9, 2020, 3:53 PM IST

ಬೆಂಗಳೂರು (ಮೇ. 09): ಇಂದು ಒಂದೇ ದಿನ ಕರ್ನಾಟಕದಲ್ಲಿ 36 ಪ್ರಕರಣಗಳು ದಾಖಲಾಗಿದೆ. ಕರ್ನಾಟಕಕ್ಕೆ 'ಸೂಪರ್ ಸ್ಪ್ರೆಡರ್ಸ್' ಕಂಟಕ ಪ್ರಾಯರಾಗಿದ್ದಾರೆ.  ಭಟ್ಕಳದಲ್ಲಿ 7 ಪಾಸಿಟೀವ್ ಕೇಸ್‌ಗಳು ದಾಖಲಾಗಿದ್ದು 18 ರ ಯುವತಿಯೇ ಸೂಪರ್‌ ಸ್ಪ್ರೆಡರ್ ಆಗಿದ್ದಾಳೆ. ಹೊಂಗಸಂದ್ರದ ಪಾಲಿಗೆ ಬಿಹಾರಿ, ಪಾದರಾಯನಪುರಕ್ಕೆ ಪುಂಡರೇ ಸೂಪರ್ ಸ್ಪ್ರೆಡರ್ ಆಗಿದ್ದಾರೆ. ಕೇವಲ 9 ದಿನಗಳಲ್ಲಿ 224 ಜನರಿಗೆ ಕೊರೊನಾ ಬಂದಿದೆ. 

ತಲೆಬಿಸಿ ಹೆಚ್ಚಿಸ್ತಾ ಇದೆ ಪಾದರಾಯನಪುರ; ನಾಲ್ವರಿಗೆ ಕೊರೊನಾ ಸೋಂಕಿನ ಶಂಕೆ