Asianet Suvarna News Asianet Suvarna News

ತಲೆಬಿಸಿ ಹೆಚ್ಚಿಸ್ತಾ ಇದೆ ಪಾದರಾಯನಪುರ; ನಾಲ್ವರಿಗೆ ಕೊರೊನಾ ಸೋಂಕಿನ ಶಂಕೆ

ಬೆಂಗಳೂರಿನ ತಲೆಬಿಸಿ ಹೆಚ್ಚಿಸುತ್ತಿದೆ ಪಾದರಾಯನಪುರ. ದಿನೆ ದಿನೇ ಕೇಸ್‌ಗಳು ಹೆಚ್ಚಾಗುತ್ತಿವೆ. ರ್ಯಾಂಡಮ್ ಟೆಸ್ಟ್‌ಗೆಂದು ಹೋದ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಶಾಕ್ ಕಾದಿತ್ತು. ಮತ್ತೆ ನಾಲ್ವರಿಗೆ ಸೋಂಕಿನ ಶಂಕೆ ಕಂಡು ಬಂದಿದೆ. ಇಬ್ಬರನ್ನು ವೈದ್ಯ ಸಿಬ್ಬಂದಿಗಳು ಕ್ವಾರಂಟೈನ್‌ಗೆ ಕರೆದೊಯ್ದಿದ್ದಾರೆ. ಹೊಟೇಲ್‌ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. 

ಬೆಂಗಳೂರು (ಮೇ.09):  ತಲೆಬಿಸಿ ಹೆಚ್ಚಿಸುತ್ತಿದೆ ಪಾದರಾಯನಪುರ. ದಿನೆ ದಿನೇ ಕೇಸ್‌ಗಳು ಹೆಚ್ಚಾಗುತ್ತಿವೆ. ರ್ಯಾಂಡಮ್ ಟೆಸ್ಟ್‌ಗೆಂದು ಹೋದ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಶಾಕ್ ಕಾದಿತ್ತು. ಮತ್ತೆ ನಾಲ್ವರಿಗೆ ಸೋಂಕಿನ ಶಂಕೆ ಕಂಡು ಬಂದಿದೆ. ಇಬ್ಬರನ್ನು ವೈದ್ಯ ಸಿಬ್ಬಂದಿಗಳು ಕ್ವಾರಂಟೈನ್‌ಗೆ ಕರೆದೊಯ್ದಿದ್ದಾರೆ. ಹೊಟೇಲ್‌ನಲ್ಲಿ ಕ್ವಾರಂಟೈನ್ ಮಾಡಲಾಗಿದೆ.

ಅವಳಿ ಮಕ್ಕಳಿಗೆ ಜನ್ಮ ನೀಡಿದ ಪಾದರಾಯನಪುರದ ಕೊರೋನಾ ಸೋಂಕಿತ ಮಹಿಳೆ 

Video Top Stories