Oct 23, 2020, 7:34 PM IST
ಬೆಂಗಳೂರು (ಅ.23): ಮುಂಬರುವ ನ.17 ರಿಂದ ಕಾಲೇಜು ಪುನಾರಂಭಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದ ನಿರ್ಧಾರದ ಬಗ್ಗೆ ಕಿಡಿಕಾರಿರುವ ಮಾಜಿ ಸಿಎಂ, ವಿಳಂಬವಾಗುವುದರಿಂದ ಪ್ರಳಯ ಆಗಲ್ಲ, ವಿದ್ಯಾರ್ಥಿಗಳ ಜೀವ ಮುಖ್ಯ, ಈ ವರ್ಷ ಪಾಸ್ ಮಾಡಿ ಬಿಡಿ, ಎಂದು ಹೇಳಿದ್ದಾರೆ.
ಇದನ್ನೂ ನೋಡಿ | ಕಾಲೇಜು ಪುನಾರಂಭ: ಹೈಬ್ರೀಡ್ ಮಾದರಿಯ ಕ್ಲಾಸ್ ಹೇಗಿರುತ್ತದೆ?...
ಹೈಬ್ರಿಡ್ ಮಾದರಿಯಲ್ಲಿ ಕಾಲೇಜು ತರಗತಿಗಳನ್ನು ಶುರುಮಾಡಲು ಸಿದ್ಧತೆ ನಡೆಸಲಾಗಿದೆ.