ಸೀಡಿ ಲೇಡಿ ಬಿಚ್ಚಿಟ್ಟ ಎರಡನೇ ದಿನದ ಸ್ಫೋಟಕ ಮಾಹಿತಿ

Apr 1, 2021, 9:44 AM IST

ಬೆಂಗಳೂರು (ಏ.01) : ದಿನದಿಂದ ದಿನಕ್ಕೆ ರಮೇಶ ಜಾರಕಿಹೊಳಿ ಸೀಡಿ ಪ್ರಕರಣ ದಿನಕ್ಕೊಂದು ತಿರು ಪಡೆಯುತ್ತಲೇ ಸಾಗಿದೆ. ಈಗಾಗಲೇ ಸೀಡಿ ಲೇಡಿ ಅನೇಕ ಸಾಕ್ಷ್ಯಾಗಳನ್ನು ಎಸ್‌ಐಟಿ ಸಲ್ಲಿಸಿದ್ದಾಳೆ. ವಾಟ್ಸಾಪ್ ಚಾಟ್ ಹಿಸ್ಟರಿಯನ್ನು ನೀಡಿದ್ದಾರೆ. 

ಸೀಡಿ ಲೇಡಿ - ಜಾರಕಿಹೊಳಿ ಏನೆಂದು ಕರೆಯುತ್ತಿದ್ದರು : ಏನೇನ್ ಉಡುಗೊರೆ ಕೊಟ್ಟಿದ್ದರು? .

ಎರಡನೇ ದಿನದ ಎಸ್‌ಐಟಿ ತನಿಖೆ ವೇಳೆ ಅನೇಕ ರೀತಿಯ ಸ್ಫೋಟಕ ವಿಚಾರಗಳನ್ನು ಸೀಡಿ ಲೇಡಿ ಎಸ್‌ಐ ಟಿ ಮುಂದೆ ಬಿಚ್ಚಿಟ್ಟಿದ್ದಾಳೆ.