ರಾಜ್ಯಕ್ಕೆ ಕಂಟಕವಾಯ್ತು ಜೂನ್ ತಿಂಗಳು..!

Jul 2, 2020, 4:41 PM IST

ಬೆಂಗಳೂರು(ಜು.02): ಕೊರೋನಾ ಅಟ್ಟಹಾಸ ರಾಜ್ಯದಲ್ಲಿ ಮಿತಿ ಮೀರುತ್ತಿದ್ದು ಜೂನ್ ತಿಂಗಳಿನಲ್ಲೇ ಶೇ 80ಕ್ಕೂ ಹೆಚ್ಚಿನ ಕೊರೋನಾ ಕೇಸ್‌ಗಳು ಪತ್ತೆಯಾಗಿವೆ. ಜೂನ್ ತಿಂಗಳಾರಂಭದಲ್ಲಿ 11,834 ಇದ್ದ ಪಾಸಿಟಿವ್ ಕೇಸ್‌ಗಳು ಜೂನ್ ಅಂತ್ಯದ ವೇಳೆಗೆ 15,242ಕ್ಕೆ ಪಾಸಿಟಿವ್ ಕೇಸ್‌ಗಳು ಬಂದು ನಿಂತಿವೆ.

ನರಳಾಡುತ್ತಲೆ ಆಂಬುಲೆನ್ಸ್‌ಗಾಗಿ ಅರ್ಧ ಗಂಟೆ ಕಾದ ಪೊಲೀಸ್, ಇದು ವಿಧಾನಸೌಧ!

ಜೂನ್‌ನಲ್ಲಿ ಕೊರೋನಾ ಕೆಂಗಣ್ಣಿಗೆ ಬೆಂಗಳೂರು, ಯಾದಗಿರಿ, ಉಡುಪಿ, ಕಲಬುರಗಿ ಹಾಗೂ ಬಳ್ಳಾರಿ ಈ 5 ಜಿಲ್ಲೆಗಳು ಅತಿಹೆಚ್ಚು ತುತ್ತಾಗಿವೆ. ಜೂನ್ ತಿಂಗಳಿನಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಕೊರೋನಾ ಕೇಸ್‌ಗಳು ಡಬಲ್ ಆಗಿವೆ. ರಾಜ್ಯದಲ್ಲಿ ಜೂನ್ ತಿಂಗಳ ಕೊರೋನಾ ಬೆಳವಣಿಗೆ 4.92% ಆಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.