ಮಹಿಳಾ ಪ್ರಧಾನ ಪಾತ್ರಗಳ ಕೊರತೆ ಹೆಚ್ಚಿಗೆ; 'ಗಟ್ಟಿಮೇಳ' ನಟಿ ನಿಶಾ ಕೈಯಲ್ಲಿ ಈಗ 'ಅಂಶು'

Published : May 02, 2024, 06:58 AM IST

ಧಾರಾವಾಹಿ ಮುಗಿಯುತ್ತಿದ್ದಂತೆ ಸಿನಿಮಾಗಳು ಆಫರ್‌. ಅಂಶು ಚಿತ್ರದಲ್ಲಿ ಮಿಂಚಲಿರುವ ನಿಶಾ.....

PREV
17
ಮಹಿಳಾ ಪ್ರಧಾನ ಪಾತ್ರಗಳ ಕೊರತೆ ಹೆಚ್ಚಿಗೆ; 'ಗಟ್ಟಿಮೇಳ' ನಟಿ ನಿಶಾ ಕೈಯಲ್ಲಿ ಈಗ 'ಅಂಶು'

ಜೀ ಕನ್ನಡ ವಾಹಿನಿಯ ಜನಪ್ರಿಯ ಗಟ್ಟಿಮೇಳ ಧಾರಾವಾಹಿಯಲ್ಲಿ ರೌಡಿ ಬೇಬಿ ಪಾತ್ರದಲ್ಲಿ ಮಿಂಚುತ್ತಿದ್ದ ನಿಶಾ ರವಿಕುಮಾರ್ ಈಗ ಮತ್ತೊಂದು ಕನ್ನಡ ಚಿತ್ರಕ್ಕೆ ಸಹಿ ಹಾಕಿದ್ದಾರೆ.

27

ಗಟ್ಟಿಮೇಳ ಮತ್ತು ತೆಲುಗು ಸೀರಿಯಲ್ ಶೂಟಿಂಗ್‌ನಲ್ಲಿ ಸಖತ್ ಬ್ಯುಸಿಯಾಗಿದ್ದ ನಿಶಾ ಈಗ ಅಂಶು ಶೀರ್ಷಿಕೆಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಬಗ್ಗೆ ಸಣ್ಣ ಪುಟ್ಟ ಮಾಹಿತಿ ಹಂಚಿಕೊಂಡಿದ್ದಾರೆ.

37

ಅಂಶು ಸಿನಿಮಾದ ಕಥೆ ತುಂಬಾ ಕನ್ಫ್ಯೂಸಿಂಗ್ ಆಗಿದೆ ಏಕೆಂದರೆ ತುಂಬಾ ಟ್ವಿಸ್ಟ್‌ ಆಂಡ್‌ ಟರ್ನ್‌ಗಳಿಂದ ತುಂಬಿದೆ. ತುಂಬಾ ಕಡಿಮೆ ಆರ್ಟಿಸ್ಟ್‌ಗಳು ಈ ಚಿತ್ರದಲ್ಲಿ ಇದ್ದಾರೆ.

47

ಇಡೀ ಚಿತ್ರ ನನ್ನಮೇಲಿದೆ ಆ ಕಡೆಗೂ ಹೋಗಲ್ಲ ಈ ಕಡೆಗೂ ಹೋಗಲ್ಲ ಹೀಗಾಗಿ ಸಿನಿಮಾ ಒಪ್ಪಿಕೊಂಡ. ಡೈರೆಕ್ಟರ್‌ ಚೆನ್ನಕೇಶ್ವರ ಸರ್ ಹೇಳಿದ್ದ ಶೈಲಿ ನನಗೆ ತುಂಬಾ ಇಷ್ಟ ಆಯ್ತು.

57

ಹೊಸಬರು ಸೇರಿಂಡು ಮಾಡಿರುವ ಸಿನಿಮಾ ಆಗಿರುವ ಕಾರಣ ನಿರೀಕ್ಷೆ ಹೆಚ್ಚಾಗಿ. ಮೋಷನ್ ಪೋಸ್ಟರ್ ಮತ್ತು ಡವಡವ ಹಾಡುಗಳು ತುಂಬಾ ವೈರಲ್ ಆಗುತ್ತಿದೆ.

67

ಮಹಿಳಾ ಪ್ರಧಾನ ಪಾತ್ರಗಳ ಕೊರತೆ ಹೆಚ್ಚಿರುವ ಕಾರಣ ಬೇರೆ ಭಾಷೆಯ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವ ಪರಿಸ್ಥಿತಿ ನಟಿಯರಿಗೆ ಎದುರಾಗುತ್ತದೆ. 

77

ಅಂಶು ಸಿನಿಮಾ ಒಂದು ಪ್ರಮುಖವಾದ ದೃಶ್ಯವನ್ನು ಕಾರಿನಲ್ಲಿ ಚಿತ್ರೀಕರಣ ಮಾಡಲಾಗಿತ್ತು, ಇದೊಂದು ದೊಡ್ಡ ಚಾಲೆಂಜ್ ಆಗಿತ್ತು ಎಂದಿದ್ದಾರೆ ನಿಶಾ. 

Read more Photos on
click me!

Recommended Stories