vuukle one pixel image

ತಾಯ್ನಾಡಿಗೆ ಬಂದ ಅನಿವಾಸಿ ಭಾರತೀಯರಿಂದ ಕಿರಿಕ್‌: ಕ್ವಾರಂಟೈನ್‌ಗೆ ಒಪ್ಪದ ಜನ..!

May 23, 2020, 12:17 PM IST

ಬೆಂಗಳೂರು(ಮೇ.23): ವಿದೇಶದಲ್ಲಿದ್ದಾಗ ಹೋಟೆಲ್‌ ಕ್ವಾರಂಟೈನ್‌ಗೆ ಸಹಿ ಹಾಕಿದ್ದ ಅನಿವಾಸಿ ಭಾರತೀಯರು ತಾಯ್ನಾಡಿಗೆ ಬಂದ ಮೇಲೆ ಕಿರಿಕ್‌ ತಗೆದ ಘಟನೆ ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಸೂಪರ್ ಸ್ಪ್ರೆಡರ್ಸ್ ಆಯ್ತು ಈಗ ಯೂನಿಕ್ ಸ್ಪ್ರೆಡರ್ಸ್ ಸರದಿ..!

ಮಾಲ್ಡೀವ್ಸ್‌, ಕತಾರ್‌ನಿಂದ 46 ಜನರು ಬೆಂಗಳೂರಿಗೆ ಬಂದಿಳಿದಿದ್ದಾರೆ. ಟರ್ನಿನಲ್‌ನಲ್ಲಿ ಸ್ಕ್ರೀನಿಂಗ್‌ ಮಾಡುವ ವೇಳೆ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದ್ದಾರೆ. ನಾವು ಹೋಟೆಲ್‌ ಕ್ವಾರಂಟೈನ್‌ಗೆ ಹೋಗುವುದಿಲ್ಲ ಎಂದು ಹಠ ಹಿಡಿದಿದ್ದರು ಎಂದು ತಿಳಿದು ಬಂದಿದೆ.

"