ಆಸ್ಪತ್ರೆಯಲ್ಲಿ ಬೆಡ್ ಕೊರತೆ; ಸೋಂಕಿತರ ಡಿಸ್ಚಾರ್ಜ್‌ಗೆ ಹೊಸ ಮಾರ್ಗಸೂಚಿ

May 9, 2020, 6:08 PM IST

ಬೆಂಗಳೂರು (ಮೇ. 09): ಸೋಂಕಿತರ ಡಿಸ್ಚಾರ್ಜ್‌ಗೆ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಗಂಭೀರ ಸ್ಥಿತಿಯಲ್ಲಿ ಇರುವವರಿಗೆ  ಆಸ್ಪತ್ರೆಯಲ್ಲಿ ಬೆಡ್ ಕೊರತೆಯಾಗಿದ್ದು ಮತ್ತೊಂದು ಪ್ಲಾನ್ ಮಾಡಲಾಗಿದೆ. ಸೋಂಕಿತರಿಗೆ 3 ದಿನಗಳ ಕಾಲ ಜ್ವರ ಇಲ್ಲದಿದ್ರೆ ಡಿಸ್ಚಾರ್ಜ್ ಮಾಡಬೇಕು.

ಕೊರೊನಾ ಮಹಾಮಾರಿ ತಡೆಗೆ ಸಿಕ್ಕಿದೆ ರಾಮಬಾಣ..!

ಶೇ. 95 ರಷ್ಟು ಸ್ವಂತ ಶಕ್ತಿ ಮೇಲೆ ಉಸಿರಾಡುತ್ತಿದ್ದರೆ ಅಂತವರನ್ನು ಡಿಸ್ಚಾರ್ಜ್ ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.  ಅಲ್ಪಪ್ರಮಾಣದ ಲಕ್ಷಣವಿದರೆ 10 ದಿನ ಆಸ್ಪತ್ರೆಗೆ, ಡಿಸ್ಚಾರ್ಜ್ ಆದಮೇಲೆ ಮನೆಯಲ್ಲೇ 7 ದಿನ ಐಸೋಲೇಶನ್‌ನಲ್ಲಿ ಇಡಲಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!