ರಸ್ತೆಗಿಳಿಯುವ ಮುನ್ನ ವ್ಯಾಕ್ಸಿನ್ ತಗೊಳ್ಳಿ, ಟ್ಯಾಕ್ಸಿ- ಆಟೋ ಚಾಲಕರಿಗೆ ಬಿಬಿಎಂಪಿ 6 ಹೊಸ ರೂಲ್ಸ್

Jun 15, 2021, 4:27 PM IST

ಬೆಂಗಳೂರು (ಜೂ. 15): ಟ್ಯಾಕ್ಸಿ - ಆಟೋ ಚಾಲಕರಿಗೆ ಬಿಬಿಎಂಪಿ 6 ಹೊಸ ರೂಲ್ಸ್‌ಗಳನ್ನು ಜಾರಿಗೆ ತಂದಿದೆ. ವ್ಯಾಕ್ಸಿನ್ ಪಡೆದ ಚಾಲಕರು ಮಾತ್ರ ರಸ್ತೆಗಿಳಿಯಬಹುದು. ಪ್ರಯಾಣಿಕರು ಹಾಗೂ ಡ್ರೈವರ್ ನಡುವೆ ಪರದೆ ಹಾಕಬೇಕು. ಇಬ್ಬರು ಪ್ರಯಾಣಿಕರಿಗೆ ಮಾತ್ರ ಅವಕಾಶ. ಪದೇ ಪದೇ ಸ್ಯಾನಿಟೈಸ್ ಮಾಡಬೇಕು, ಮಾಸ್ಕ್ ಕಡ್ಡಾಯ  ಎಂದು ಸ್ಪಷ್ಟವಾಗಿ ಹೇಳಿದೆ. 

ಕಾಲೇಜು ರಜೆ ಇರುವ ವಿದ್ಯಾರ್ಥಿಗಳು ಪಿಜಿ ಖಾಲಿ ಮಾಡುವಂತೆ ಬಿಬಿಎಂಪಿ ಸೂಚನೆ