ಇತ್ತೀಚಿಗೆ ಬ್ಲೂ ಆಂಡ್ ವೈಟ್ ಸೀರೆಯು ಮುದ್ದಾಗಿ ಮಿಂಚಿದ್ದಾರೆ. ಇದಕ್ಕೆ ದೊಡ್ಡದಾದ ಇಯರಿಂಗ್ ಸಹ ಹಾಕಿಕೊಂಡಿದ್ದಾರೆ. ಶೋಭಾ ಶೆಟ್ಟಿಯ ಈ ಗ್ರ್ಯಾಂಡ್ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಲೈಕ್ಸ್, ಹಾರ್ಟ್ ಎಮೋಜಿ ಸೆಂಡ್ ಮಾಡಿದ್ದಾರೆ. ಬ್ಯೂಟಿಫುಲ್, ಕ್ಯೂಟ್, ಏಂಜೆಲ್, ನೈಸ್ ಲುಕ್ಕಿಂಗ್, ಗಾರ್ಜಿಯಸ್, ಸೂಪರ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.