Asianet Suvarna News Asianet Suvarna News

ಕಾಲೇಜು ರಜೆ ಇರುವ ವಿದ್ಯಾರ್ಥಿಗಳು ಪಿಜಿ ಖಾಲಿ ಮಾಡುವಂತೆ ಬಿಬಿಎಂಪಿ ಸೂಚನೆ

- ಕಾಲೇಜು ರಜೆ ಇರುವ ವಿದ್ಯಾರ್ಥಿಗಳು ಪಿಜಿಯಲ್ಲಿ ಇರುವಂತಿಲ್ಲ. 

- ಪಿಜಿ ಖಾಲಿ ಮಾಡುವಂತೆ ವಿದ್ಯಾರ್ಥಿಗಳಿಗೆ ಬಿಬಿಎಂಪಿ ಸೂಚನೆ ನೀಡಿದೆ. 

- ಒಂದು ಕೊಠಡಿಯಲ್ಲಿ ಇಬ್ಬರೇ ಇರಬೇಕು. 

ಬೆಂಗಳೂರು (ಜೂ. 15): ಕಾಲೇಜು ರಜೆ ಇರುವ ವಿದ್ಯಾರ್ಥಿಗಳು ಪಿಜಿಯಲ್ಲಿ ಇರುವಂತಿಲ್ಲ. ಪಿಜಿ ಖಾಲಿ ಮಾಡುವಂತೆ ವಿದ್ಯಾರ್ಥಿಗಳಿಗೆ ಬಿಬಿಎಂಪಿ ಸೂಚನೆ ನೀಡಿದೆ. ಒಂದು ಕೊಠಡಿಯಲ್ಲಿ ಇಬ್ಬರೇ ಇರಬೇಕು. ಪಿಜಿಯ ಸ್ವಚ್ಛತೆ ಜವಾಬ್ದಾರಿ ಮಾಲಿಕರದ್ದೇ ಆಗಿರುತ್ತದೆ. ಮುನ್ಸೂಚನೆ ಕೊಡದೆ ವಿದ್ಯಾರ್ಥಿಗಳನ್ನು ಹೊರಹಾಕುವಂತಿಲ್ಲ. ಒಂದೇ ವೇಳೆ ಮಾಲಿಕರ ನಿರ್ಲಕ್ಷ್ಯದಿಂದ ಸೋಂಕು ಹರಡಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಬಿಬಿಎಂಪಿ ಸೂಚಿಸಿದೆ. 

ರಸ್ತೆಗಿಳಿಯುವ ಮುನ್ನ ವ್ಯಾಕ್ಸಿನ್ ತಗೊಳ್ಳಿ, ಟ್ಯಾಕ್ಸಿ- ಆಟೋ ಚಾಲಕರಿಗೆ ಬಿಬಿಎಂಪಿ 6 ಹೊಸ ರೂಲ್ಸ್

Video Top Stories