ಮದ್ಯ ಪ್ರಿಯರಿಗೆ ಇಂದಿನಿಂದ ದರ ಏರಿಕೆ ಬಿಸಿ

May 5, 2020, 12:15 PM IST

ಬೆಂಗಳೂರು (ಮೇ. 05): ರಾಜ್ಯ ಸರ್ಕಾರ ಮದ್ಯದಂಗಡಿ ತೆರೆದ ಬೆನ್ನಲ್ಲೇ ಸರ್ಕಾರ ಬೆಲೆ ಏರಿಕೆಯನ್ನು ಮಾಡಿದೆ. ನಿನ್ನೆ  ಹಳೆ ದರದಲ್ಲೇ ಮದ್ಯ ಮಾರಾಟ ಮಾಡಲಾಗಿದೆ. ಇಂದಿನಿಂದ ಹೊಸ ದಾಸ್ತಾನಿನ ಮದ್ಯಕ್ಕೆ ಹೊಸ ದರವನ್ನು ಅನ್ವಯ ಮಾಡಲಾಗುತ್ತಿದೆ. IML ದರ ಪ್ರತಿ ಕ್ವಾಟರ್‌ಗೆ 2 ರೂ ಹೆಚ್ಚಳವಾಗಿದೆ.  ಒಂದು ಬಾಟಲ್‌ಗೆ ಸರಾಸರಿ 10 ರಿಂದ 15 ರೂ ಏರಿಕೆಯಾಗಿದೆ. ಬಿಯರ್ ದರ ಪ್ರತಿ ಬಾಟಲ್‌ 5 ರಿಂದ 10 ರೂವರೆಗೆ ಹೆಚ್ಚಳವಾಗಿದೆ. ಏಪ್ರಿಲ್ 1 ರಿಂದ ಪೂರ್ವಾನ್ವಯವಾಗುವಂತೆ ದರ ಏರಿಕೆಯಾಗಿದೆ. 

ಬಳ್ಳಾರಿಯಲ್ಲಿ ಎರಡನೇ ದಿನವೂ ಬಾರ್‌ ಮುಂದೆ ಮುಂದುವರೆದ ಕ್ಯೂ 

"