ಪೊಲೀಸ್ ಚೌಕಿಗೆ ಕಾರು ಡಿಕ್ಕಿ; ಫನ್‌ ವರ್ಲ್ಡ್‌ ಮಾಲೀಕನ ಪುತ್ರ ಅರೆಸ್ಟ್

Feb 12, 2020, 3:29 PM IST

ಬೆಂಗಳೂರು (ಫೆ. 12): ಐಷಾರಾಮಿ ಕಾರು ಪೊಲೀಸ್ ಚೌಕಿಗೆ ಡಿಕ್ಕಿ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಪೊಲೀಸರು ಫನ್ ವರ್ಲ್ಡ್ ಮಾಲಿಕನ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ. ಸನ್ನಿ ಸಬರ್ವಾಲ್ ನಿನ್ನೆ ಪೊಲೀಸ್ ಚೌಕಿಗೆ ಕಾರನ್ನು ಡಿಕ್ಕಿ ಹೊಡೆಸಿದ್ದಾನೆ.  ಇದೀಗ ಪೊಲೀಸರು ಸನ್ನಿಯನ್ನು ಬಂಧಿಸಿದ್ದಾರೆ. 

ಪೊಲೀಸ್ ಚೌಕಿಗೆ ಡಿಕ್ಕಿಹೊಡೆಸಿ 'ಫನ್' ಮಾಡಿದ್ದ ಪುಂಡ ಸಿಕ್ಕಿಬಿದ್ದ!