ಜೂನ್ 7 ರ ನಂತರ ಲಾಕ್‌ಡೌನ್ ವಿಸ್ತರಣೆಯೋ, ಅನ್‌ಲಾಕ್‌ ಆಗುತ್ತೋ? ಸರ್ಕಾರ ಹೇಳಿದ್ದಿದು

May 31, 2021, 11:56 AM IST

ಬೆಂಗಳೂರು (ಮೇ. 31): ಜೂನ್ 7 ಕ್ಕೆ ಸೆಮಿಲಾಕ್‌ಡೌನ್ ಮುಕ್ತಾಯಗೊಳ್ಳಲಿದೆ. ಮತ್ತೆ ವಿಸ್ತರಣೆಯಾಗುತ್ತದೆಯೋ, ಅಥವಾ ಅನ್‌ಲಾಕ್‌ ಮಾಡಲಾಗುತ್ತದೆಯೋ ಎಂಬ ಗೊಂದಲಕ್ಕೆ ಇನ್ನೂ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ. ಈ ಬಗ್ಗೆ ಇನ್ನೂ ತಜ್ಞರು ವರದಿ ನೀಡಿಲ್ಲ. ಜೂ. 5 ಅಥವಾ 6 ರಂದು ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಆತುರದ ನಿರ್ಧಾರವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. 

ಪ್ರತಾಪ್ ಸಿಂಹ VS ರೋಹಿಣಿ ಸಿಂಧೂರಿ ಪತ್ರ ಸಮರ: 41 ಕೋಟಿ ರೂ ಲೆಕ್ಕ ಕೊಟ್ಟ ಡೀಸಿ