6 ಆರೋಪ, 4 ಗಂಟೆ ಚಾರ್ಜ್; ಮುಂದಿನ ನಡೆ ಬಿಚ್ಚಿಟ್ಟ ಕೆ. ಜೆ. ಜಾರ್ಜ್‌

Jan 16, 2020, 7:38 PM IST

ಬೆಂಗಳೂರು (ಜ.16): ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಸತತ ನಾಲ್ಕು ಗಂಟೆಗಳ ಕಾಲ ಕಾಂಗ್ರೆಸ್ ಪ್ರಭಾವಿ ನಾಯಕ ಕೆ.ಜೆ. ಜಾರ್ಜ್‌ರನನ್ಉ ತನಿಖೆಗೊಳಪಡಿಸಿದರು.

ಇದನ್ನೂ ನೋಡಿ | ರಶ್ಮಿಕಾ ನಿವಾಸದ ಮೇಲೆ ಐಟಿ ದಾಳಿ; ಹಿಂದಿದೆ ಈ ಸೀಕ್ರೆಟ್?...

ಹಣ ವ್ಯವಹಾರಕ್ಕೆ ಸಂಬಂಧಿಸಿದಂತೆ 6 ಆರೋಪಗಳನ್ನು ಎದುರಿಸುತ್ತಿರುವ ಮಾಜಿ ಗೃಹಮಂತ್ರಿ, ಇ.ಡಿ. ತನಿಖೆ ಮುಗಿಸಿ ಹೊರಬಂದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.