Budget 2022: ಆರ್ಥಿಕ ಸವಾಲುಗಳ ನಡುವೆ ಚೊಚ್ಚಲ ಬಜೆಟ್‌ಗೆ ಸಿಎಂ ಸಿದ್ಧತೆ

Feb 12, 2022, 1:24 PM IST

ಬೆಂಗಳೂರು (ಫೆ. 12): ಸಿಎಂ ಬೊಮ್ಮಾಯಿ (CM Bommai) ಚೊಚ್ಚಲ ಬಜೆಟ್‌ಗೆ (Budget) ಸಿದ್ಧತೆ ನಡೆಸಿದ್ದಾರೆ. ಬಜೆಟ್ ಮಂಡನೆಗೆ ಸಿಎಂಗೆ ಹತ್ತಾರು ಸವಾಲುಗಳು ಎದುರಾಗಿದೆ. ಲಾಕ್‌ಡೌನ್, ಆರ್ಥಿಕ ಚಟುವಟಿಕೆ ಸ್ಥಗಿತದಿಂದ ಆದಾಯದಲ್ಲಿ ಗಣನೀಯ ಇಳಿಕೆಯಾಗಿದೆ. ವೆಚ್ಚ ಹೆಚ್ಚಳವಾಗಿದೆ. 2019-20 ಕ್ಕಿಂತ 2020- 21 ರಲ್ಲಿ ಆರ್ಥಿಕ ಸ್ಥಿತಿ ತುಸು ಚೇತರಿಕೆಯಾಗಿದೆ. ಆದರೂ ನಿರೀಕ್ಷಿತ ಗುರಿ ಮುಟ್ಟಲಾಗಿಲ್ಲ. ಇಂತಹ ಸವಾಲಿನ ನಡುವೆಯೇ ಸಿಎಂ ಬೊಮ್ಮಾಯಿ ಬಜೆಟ್ ಮಂಡಿಸುತ್ತಿದ್ದಾರೆ. 

Hijab Row: ಮೌನವಾಗಿರುವಂತೆ ಡಿಕೆಶಿ ಸೂಚನೆ, ಪರ ಮಾತನಾಡುವಂತೆ ಸಿದ್ದರಾಮಯ್ಯ ಸಲಹೆ