ಬೆಂಗಳೂರಿಗೆ ಕಂಟಕವಾಗುತ್ತಿದೆ SARI ಹಾಗೂ ILI ಕೇಸ್‌ಗಳು..!

Jun 22, 2020, 12:21 PM IST

ಬೆಂಗಳೂರು (ಜೂ. 22): ಉದ್ಯಾನನಗರಿಯಲ್ಲಿ ಕೊರೊನಾ ಕೇಸ್ ದಿನ ದಿನಕ್ಕೂ ಕೈ ಮೀರಿ ಹೋಗುತ್ತಿದೆ. ನಗರಕ್ಕೆ SARI ಹಾಗೂ ILI ಸೋಂಕು ಕೇಸ್‌ಗಳು ಕಂಟಕಪ್ರಾಯವಾಗಿವೆ. ವಿಷಮಶೀತ ಜ್ವರದ ಸಮಸ್ಯೆ ನಗರದಲ್ಲಿ ಹೆಚ್ಚಾಗುತ್ತಿದೆ. ನಿನ್ನೆ ಒಂದೇ ದಿನ ಬೆಂಗಳೂರಿನಲ್ಲಿ 194 ಸೋಂಕಿತರು ಪತ್ತೆಯಾಗಿದ್ದಾರೆ. ಬೆಂಗಳೂರು ಕೊರೊನಾ ಕೂಪವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗುತ್ತಿದೆ ಮಹಾಮಾರಿ; 1 ವಾರ ಚಿಕ್ಕಪೇಟೆ ಲಾಕ್‌ಡೌನ್