ಮಾಸ್ಕ್ ಹಾಕಿ, ಪಾಸ್ ತೋರಿಸಿ ಎಂದ ಪೊಲೀಸ್ ಅಧಿಕಾರಿ ವಿರುದ್ಧ ಮಾಜಿ ಸಂಸದನ ದರ್ಪ

Jun 29, 2020, 3:23 PM IST

ಬೆಂಗಳೂರು (ಜೂ. 29): ಮಾಸ್ಕ್ ಹಾಕಿ, ಪಾಸ್ ತೋರಿಸಿ ಎಂದ ಪೊಲೀಸ್ ಅಧಿಕಾರಿ ವಿರುದ್ಧ ಡಿಎಂಕೆ ಮಾಜಿ ಸಂಸದ ಅರ್ಜುನನ್ ದರ್ಪ ತೋರಿಸಿದ್ದಾರೆ. ಅಧಿಕಾರಿಗೆ ಬೂಟು ಕಾಲಿನಿಂದ ಒದ್ದು ದರ್ಪ ತೋರಿಸಿದ್ದಾರೆ. ಸೇಲಂ ಜಿಲ್ಲೆಯ ಒಲಮೂರ್ ಟೋಲ್‌ ಬಳಿ ಈ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಆಗಿದೆ.

ಜುಲೈ 1 ರಿಂದ ಅನ್‌ಲಾಕ್‌ 2.0: ಏನಿರತ್ತೆ? ಏನಿರಲ್ಲ?