Jan 5, 2021, 10:39 AM IST
ಕೊರೊನಾ ಲಸಿಕೆಯೇನೋ ಬಂದಿದೆ. ಆದರೆ ಹಂಚಿಕೆ ಅಷ್ಟು ಸುಲಭವಾಗಿಲ್ಲ. ಲಸಿಕೆ ವಿತರಣೆಯೇ ದೊಡ್ಡ ಸವಾಲಾಗಿದೆ. ಸ್ಟೋರೇಜ್, ಸಾಗಾಣಿಕೆ ಸುಲಭವಾಗಿದ್ದರೂ ಪ್ರಾಥಮಿಕ ಆರೋಗ್ಯ ಕೆಂದ್ರಗಳದ್ದೇ ತಲೆನೋವಾಗಿದೆ.
ರಾಜ್ಯದಲ್ಲಿ ಸುಮಾರು 2195 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಆದರೆ ವ್ಯಾಕ್ಸಿನ್ ಹಂಚಿಕೆಗೆ ಬೆಕಾದಷ್ಟು ಜಾಗವೇ ಇಲ್ಲ. ವ್ಯಾಕ್ಸಿನ್ ಹಂಚಿಕೆಗೆ ಕನಿಷ್ಠ3 ಕೊಠಡಿಗಳಾದರೂ ಬೇಕು. ಆದರೆ ಬಹುತೇಕ ಕೇಂದ್ರಗಳಲ್ಲಿ 3 ಕೊಠಡಿಗಳಿಲ್ಲ ಎಂದು ಡ್ರೈ ರನ್ ವೇಳೆ ತಿಳಿದು ಬಂದಿದೆ.