ಸಿಎಎ, ಎನ್‌ಆರ್‌ಸಿ ವಿರುದ್ಧ ಮತ್ತೆ ಭುಗಿಲೆದ್ದಿದೆ ಆಕ್ರೋಶ

Jan 4, 2020, 12:42 PM IST

ಎನ್‌ಆರ್‌ಸಿ ವಿರುದ್ಧ ಮತ್ತೆ ಆಕ್ರೋಶ ಭುಗಿಲೆದ್ದಿದೆ. ಬೆಂಗಳೂರಿನ ಆರು ಕಡೆ ನಡೆಯಲಿದೆ ಬೃಹತ್ ಪ್ರತಿಭಟನೆ. ರೈತ ಸಂಘ, ಹಸಿರು ಸೇನೆ ವತಿಯಿಂದ ವಿಚಾರ ಸಂಕೀರಣ ಆಯೋಜಿಸಲಾಗಿದೆ. ಜಯನಗರ ಮಸೀದಿಯಿಂದ ಬನ್ನೇರುಘಟ್ಟದಲ್ಲಿ ಪ್ರತಿಭಟನೆ ನಡೆಯಲಿದೆ. ಹೆಬ್ಬಾಳ ಸಾರ್ವಜನಿಕ ಒಕ್ಕೂಟದಿಂದಲೂ ಪ್ರತಿಭಟನೆ ನಡೆಯಲಿದೆ.