ಕಮ್ಯುನಿಟಿಗೆ ಕೊರೊನಾ; 8836 ಸೋಂಕಿತರಿಗೆ ಟ್ರಾವೆಲ್ ಹಿಸ್ಟರಿಯೇ ಇಲ್ಲ..!

Jul 7, 2020, 4:13 PM IST

ಬೆಂಗಳೂರು (ಜು. 07): ಕೊರೊನಾ ಸೋಂಕು ಸ್ಥಳೀಯವಾಗಿ ಹರಡುತ್ತಿದ್ದು ಬೆಂಗಳೂರಿನ ಅಂಕಿ ಅಂಶಗಳು ಬೆಚ್ಚಿ ಬೀಳಿಸುವಂತಿದೆ. ಸಮುದಾಯಕ್ಕೆ ಹರಡಿದೆ ಎನ್ನಲಾಗುತ್ತಿದೆ. ಬೆಂಗಳೂರಿನಲ್ಲಿ 8836 ಸೋಂಕಿತರ ಮೂಲವೇ ನಿಗೂಢವಾಗಿದೆ. ಮೇ ತಿಂಗಳಲ್ಲಿ 386 ಜನರಿಗೆ ಸೋಂಕು ದೃಢಪಟ್ಟಿದೆ. ಅವರ ಪೈಕಿ 101 ಸೋಂಕಿತರಿಗೆ ದೇಶ, ಹೊರ ರಾಜ್ಯಗಳ ಟ್ರಾವೆಲ್ ಹಿಸ್ಟರಿ ಇದೆ. ಜೂನ್ ತಿಂಗಳಲ್ಲಿ 227 ಜನರಿಗೆ ಮಾತ್ರ ಟ್ರಾವೆಲ್  ಹಿಸ್ಟರಿ ಇದೆ. ಉಳಿದ 8836 ಮಂದಿಗೆ ಹೇಗೆ ಬಂತೂ ಅನ್ನೋದೇ ನಿಗೂಢವಾಗಿದೆ. 

ಮುಂಬೈ, ದೆಹಲಿಗಿಂತ ಬೆಂಗ್ಳೂರು ಡೇಂಜರ್..! ಸೋಂಕಿತರು ಏರಿಕೆ, ಡಿಸ್ಚಾರ್ಜ್ ಆಗುವವರು ಇಳಿಕೆ