ಕರ್ನಾಟಕಕ್ಕೆ ಕೊರೊನಾ ಕಾಲಿಟ್ಟು 100 ದಿನಗಳು; ಅಂಕಿ- ಅಂಶಗಳು ಇಲ್ಲಿವೆ ನೋಡಿ...!

Jun 16, 2020, 12:56 PM IST

ಬೆಂಗಳೂರು (ಜೂ. 16): ಕರ್ನಾಟಕಕ್ಕೆ ಕೊರೊನಾ ಕಾಲಿಟ್ಟು 100 ದಿನಗಳು ಪೂರೈಸಿವೆ. ಕರ್ನಾಟಕದಲ್ಲಿ ಇಲ್ಲಿಯವರೆಗೆ ನಾಲ್ಕೂವರೆ ಲಕ್ಷ ಟೆಸ್ಟ್ ಮಾಡಲಾಗಿದೆ. ರಾಜ್ಯದಲ್ಲಿ 7213 ಜನರಿಗೆ ಕೊರೊನಾ ಪಾಸಿಟೀವ್ ಬಂದಿದೆ.  4140 ಜನ ರೋಗಿಗಳು ಗುಣಮುಖರಾಗಿದ್ದಾರೆ. 100 ದಿನದಲ್ಲಿ 88 ಮಂದಿ ಸಾವನ್ನಪ್ಪಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ 35 ಮಂದಿ ಸಾವನ್ನಪ್ಪಿದ್ದಾರೆ. ಕೋವಿಡ್ 19 ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ..!

ಕೊರೋನಾ ಅಬ್ಬರ ಒಂದೇ ದಿನ ICU ಸೇರಿದ 56 ಸೋಂಕಿತರು