ನ್ಯೂ ಲುಕ್‌ನಲ್ಲಿ ಶ್ರೀದೇವಿ ಪುತ್ರಿಯ ಮಾದಕ ನೋಟ: ಬೆಡ್‌ ಮೇಲೆ ಬೆಳದಿಂಗಳ ಬಾಲೆ ಎಂದ ಫ್ಯಾನ್ಸ್‌!

Published : May 19, 2024, 07:11 PM IST

ಶ್ರೀದೇವಿ ಅವರ ಎರಡನೇ ಮಗಳು ಖುಷಿ ಕಪೂರ್ ಗ್ಲಾಮರ್​ನಲ್ಲಿ ಅಕ್ಕನಿಗಿಂತ ಮುಂದಿದ್ದಾರೆ. ಸದ್ಯ ನಟಿಯ ಹಾಟ್‌ ಚಿತ್ರಗಳ ಸರಣಿ ಇಂಟರ್‌ನೆಟ್‌ನಲ್ಲಿ ಜಗಮಗಿಸುತ್ತಿವೆ.

PREV
17
ನ್ಯೂ ಲುಕ್‌ನಲ್ಲಿ ಶ್ರೀದೇವಿ ಪುತ್ರಿಯ ಮಾದಕ ನೋಟ: ಬೆಡ್‌ ಮೇಲೆ ಬೆಳದಿಂಗಳ ಬಾಲೆ ಎಂದ ಫ್ಯಾನ್ಸ್‌!

ಬಾಲಿವುಡ್ ಸೂಪರ್​ಸ್ಟಾರ್ ಶ್ರೀದೇವಿ ಅವರ ಮಗಳು ಖುಷಿ ಕಪೂರ್ ಅವರ ಅಕ್ಕ ಜಾನ್ವಿ ಕಪೂರ್​ನಂತೆಯೇ ಸಿಕ್ಕಾಪಟ್ಟೆ ಗ್ಲಾಮರಸ್. ಹೌದು ಫ್ಯಾಷನ್ ವಿಚಾರದಲ್ಲಿ ಖುಷಿ ಕಪೂರ್ ಅಕ್ಕನಿಗಿಂತ ಮುಂದಿದ್ದಾರೆ ಎಂದರೆ ತಪ್ಪಾಗಲಾರದು.

27

ಬಿಟೌನ್‌ ನಟಿ ಖುಷಿ ಕಪೂರ್, ಒಂದೂ ಸಿನಿಮಾ ಮಾಡಿಲ್ಲ ಅಂದ್ರೂ ಈ ಸುಂದರಿಯ ಕ್ರೇಜ್‌ ಅಷ್ಟಿಷ್ಟಲ್ಲ.. ಸೋಷಿಯಲ್‌ ಮೀಡಿಯಾದಲ್ಲಿ ಕಾಲ ಕಾಲಕ್ಕೆ ಗ್ಲಾಮರಸ್‌ ಫೊಟೋ ಹಂಚಿಕೊಳ್ಳುವ ಸುಂದರಿಗೆ, ಸಾಕಷ್ಟು ಪ್ಯಾನ್ಸ್‌ ಫಾಲೋಯಿಂಗ್‌ ಇದೆ. 

37

ಇದೀಗ ಖುಷಿ ಕಪೂರ್ ಹಾಸಿಗೆಯ ಮೇಲೆ ಮಲಗಿ ಪೋಸ್ ಕೊಟ್ಟಿರುವ ಫೋಟೋಸ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿವೆ, ಬೆಡ್‌ ಮೇಲೆ ಬೆಳದಿಂಗಳ ಬಾಲೆ ಎಂದು ನೆಟ್ಟಿಗರು ಹೊಗಳಿದ್ದಾರೆ.

47

ಖುಷಿ ಕಪೂರ್ ಚಿತ್ರರಂಗದಲ್ಲಿ ಒಂದೇ ಒಂದು ಸಿನಿಮಾ ಮಾಡದಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ಅಪಾರ ಫಾಲೋವರ್ಸ್ ಹೊಂದಿದ್ದಾರೆ. ಖುಷಿ ಯಾವಾಗ ನಾಯಕಿಯಾಗಿ ಬೆಳ್ಳಿತೆರೆಗೆ ಬರುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.  

57

ಹೈಟ್ ವಿಚಾರದಲ್ಲಂತೂ ಖುಷಿ ಕಪೂರ್ ಅವರು ಜಾನ್ವಿಯನ್ನೂ ಮೀರಿಸುತ್ತಾರೆ. ಅಮ್ಮನಂತೆಯೇ ನೀಳ ಸುಂದರಿ ಖುಷಿ ಕಪೂರ್. ಆದರೆ ಖುಷಿ ಕಪೂರ್ ಸೀರೆ ಉಡುವುದು ತುಂಬಾ ಅಪರೂಪ. ಅವರು ಸೀರೆಯಲ್ಲಿ ಮತ್ತಷ್ಟು ಹೈಟ್ ಕಾಣುತ್ತಾರೆ.

67

ಶ್ರೀದೇವಿ ಮತ್ತು ಬೋನಿ ಕಪೂರ್ ಅವರ ಎರಡನೇ ಪುತ್ರಿ ಖುಷಿ ಕಪೂರ್, 5 ನವೆಂಬರ್ 2000 ರಂದು ಜನಿಸಿದರು. ಸದ್ಯದಲ್ಲೇ ಅವರು ದಕ್ಷಿಣ ಚಿತ್ರರಂಗಕ್ಕೆ ಬೆಳ್ಳಿತೆರೆಗೆ ಎಂಟ್ರಿ ಕೊಡಲಿದ್ದಾರೆ ಎಂದು ವರದಿಯಾಗಿದೆ. ಖುಷಿಯ ತಾಯಿ ಶ್ರೀದೇವಿ ಮತ್ತು ಅಕ್ಕ ಜಾನ್ವಿ ಕಪೂರ್‌.  

77

ಜಾನ್ವಿ ಜೊತೆಗೆ ಖುಷಿ ಕಪೂರ್ ಗ್ಲಾಮರ್ ಶೋ ಮೂಲಕ ಸೋಷಿಯಲ್ ಮೀಡಿಯಾವನ್ನು ಬಿಸಿ ಮಾಡುತ್ತಿದ್ದಾರೆ. ಅಕ್ಕ ಈಗಾಗಲೇ ನಾಯಕಿಯಾಗಿ ಪಾದಾರ್ಪಣೆ ಮಾಡಿದ್ದರೂ, ಖುಷಿ ಕಪೂರ್ ಯಾವಾಗ ಪಾದಾರ್ಪಣೆ ಮಾಡುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.  

Read more Photos on
click me!

Recommended Stories