Aug 18, 2021, 5:04 PM IST
ವಿಜಯಪುರ (ಆ. 18): ಬಯಲುಸೀಮೆ ಹುಡುಗಿ ಅಶ್ವಿನಿ ಅಮೆರಿಕಾಕ್ಕೆ ಹೋಗಿ ಸಕತ್ ಕಮಾಲ್ ಮಾಡುತ್ತಿದ್ದಾರೆ. ಮಾತಿನಲ್ಲಿ ಪಕ್ಕಾ ಬಯಲು ಸೀಮೆ ಸೊಗಡು ಆತ್ಮೀಯತೆ ಮೂಡಿಸುತ್ತದೆ. ಅಮೆರಿಕಾದಲ್ಲಿ ನಡೆಯುವ ಅದೆಷ್ಟೋ ಆಸಕ್ತಿದಾಯಕ ವಿಚಾರಗಳನ್ನು ಜವಾರಿ ಸ್ಟೈಲಲ್ಲಿ ಕೇಳೋದೇ ಚಂದ. ಅದರಲ್ಲೂ ಅಮೆರಿಕಾದಲ್ಲಿ ಕೃಷಿ ಚಟುವಟಿಕೆ ಹೇಗೆ ನಡೆಯುತ್ತದೆ ಎಂಬುದನ್ನು ವಿವರಿಸ್ತಾ ಇದ್ರೆ ಕೇಳೋದೇ ಮಜಾ. ಇನ್ಯಾಕೆ ತಡ... ಅಶ್ವಿನಿಯವರ ಮಾತಲ್ಲೆ ಕೃಷಿ ವಿಚಾರ ಕೇಳೋಣ ಬನ್ನಿ...!