Dec 8, 2020, 3:38 PM IST
ಬೆಂಗಳೂರು (ಡಿ. 08): ಭಾರತ್ ಬಂದ್‌ಗೆ ರಾಜ್ಯದಲ್ಲಿಯೂ ಬೆಂಬಲ ವ್ಯಕ್ತವಾಗಿದೆ. ಈ ಬಂದ್ ಗೆ ಕಾಂಗ್ರೆಸ್ ನಾಯಕರು ಸಾಥ್ ನೀಡಿದ್ದಾರೆ. ಡಿಕೆ ಶಿವಕುಮಾರ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. 'ನಾವೆಲ್ಲಾ ರೈತರ ಬೆಂಬಲಕ್ಕೆ ನಿಂತಿದ್ದೇವೆ. ಅಸೆಂಬ್ಲಿಯಲ್ಲೂ ರೈತರ ಪರ ಧ್ವನಿ ಎತ್ತಲಿದ್ದೇವೆ. ಈ ಹೋರಾಟವನ್ನು ಮುಂದುವರೆಸೋಣ. ರೈತರನ್ನು ಉಳಿಸೋಣ' ಎಂದು ಡಿಕೆಶಿ ಹೇಳಿದ್ದಾರೆ.