ಬೈಕಲ್ಲಿ ಇಬ್ಬಿಬ್ಬರು ಹೋದ್ರೆ ಸೀಜ್ ಆಗುತ್ತೆ ಜಾಗ್ರತೆ!

Apr 28, 2020, 2:16 PM IST

ಬೆಂಗಳೂರು (ಏ. 28): ಲಾಕ್‌ಡೌನ್‌ನಲ್ಲಿ ಕೊಂಚ ಮಟ್ಟಿಗೆ ಸಡಿಲಿಕೆ ನೀಡಲಾಗಿದ್ದು ವಾಹನಗಳು ರಸ್ತೆಗಿಳಿಯುತ್ತಿವೆ. ಸಡಿಲಿಕೆ ಇದೆ ಎಂದಾಕ್ಷಣ ಬೇಕಾಬಿಟ್ಟಿ ಓಡಾಡುವ ಹಾಗಿಲ್ಲ. ದ್ವಿಚಕ್ರ ವಾಹನ ಸವಾರರಿಗೆ ಪಾಸ್‌ಗಳನ್ನು ನೀಡಲಾಗಿದ್ದರೂ ಸಹ ಇಬ್ಬಿಬ್ಬರು ಓಡಾಡುವ ಹಾಗಿಲ್ಲ. ಒಬ್ಬರೇ ಹೋಗಬೇಕು. ಬೈಕಲ್ಲಿ ಇಬ್ಬಿಬ್ಬರು ಬಂದ್ರೆ ಬೈಕ್ ಸೀಜ್ ಆಗುತ್ತೆ ಜಾಗ್ರತೆ! ಬೆಂಗಳೂರಿನ ಟೌನ್‌ಹಾಲ್‌ ಮುಂದೆ ತಪಾಸಣೆ ನಡೆಸಲಾಗುತ್ತಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

ಎಣ್ಣೆ ಕದಿಯುವವರ ಸಂಖ್ಯೆ ಹೆಚ್ಚಳ; ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ ವಶಕ್ಕೆ