ಲಾಕ್‌ಡೌನ್ ವೇಳೆ ಏನಿರತ್ತೆ? ಏನಿರಲ್ಲ?: ಇಲ್ಲಿದೆ ಇದೆ, ಇಲ್ಲಗಳ ಮಾಹಿತಿ

Jul 14, 2020, 11:02 AM IST

ಬೆಂಗಳೂರು (ಜು. 14): ಇಂದು ರಾತ್ರಿ 8 ಗಂಟೆಯಿಂದ ಜುಲೈ 22 ರ ಬೆಳಿಗ್ಗೆ 5 ಗಂಟೆಯವರೆಗೆ ಏಳು ದಿನಗಳ ಕಾಲ ಬೆಂಗಳೂರಿನಲ್ಲಿ ಕಠಿಣ ಲಾಕ್‌ಡೌನ್ ಇರಲಿದೆ. ಸಾರ್ವಜನಿಕರ ಅನಗತ್ಯ ಓಡಾಟಕ್ಕೆ ಸಂಪೂರ್ಣ ಕಡಿವಾಣ ಹಾಕಲಿದ್ದು ಅನಗತ್ಯವಾಗಿ ಸಂಚರಿಸುವವರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಹಾಗಾದರೆ ಈ ಲಾಕ್‌ಡೌನ್‌ನಲ್ಲಿ ಏನಿರತ್ತೆ? ಏನಿರಲ್ಲ? ಇಲ್ಲಿದೆ ಸರ್ಕಾರದ ಮಾರ್ಗಸೂಚಿ. 

1 ವಾರದ ನಂತರ ಲಾಕ್‌ಡೌನ್ ಮುಂದುವರೆಯುತ್ತಾ? ಸಿಎಂ ಕೊಟ್ಟ ಸ್ಪಷ್ಟನೆ ಇದು