ಬೆಂಗಳೂರಿನಲ್ಲಿ ಇಂದು ಸಂಜೆಯಿಂದಲೇ ಫ್ಲೈ ಓವರ್‌ಗಳು ಬಂದ್..!

Apr 9, 2021, 4:39 PM IST

ಬೆಂಗಳೂರು (ಏ. 09): ನಾಳೆಯಿಂದ ನೈಟ್ ಕರ್ಫ್ಯೂ ಜಾರಿಯಾಗಲಿದೆ. ಬೆಂಗಳೂರಿನಲ್ಲಿ ಇಂದು ರಾತ್ರಿಯಿಂದಲೇ ಫ್ಲೈ ಓವರ್ ಬಂದ್ ಆಗಲಿದೆ. ರಾತ್ರಿ 10 ಗಂಟೆಯೊಳಗೆ ಪಬ್, ಬಾರ್, ರೆಸ್ಟೋರೆಂಟ್, ಅಂಗಡಿಗಳು ಕ್ಲೋಸ್ ಆಗಲಿದೆ. ತುರ್ತು ಸೇವೆಗೆ ಯಾವುದೇ ಅಡ್ಡಿಯಿಲ್ಲ. ವಾಣಿಜ್ಯ ಚಟುವಟಿಕೆಗಳು ಬಂದ್ ಆಗಲಿದೆ. 

ನೈಟ್ ಕರ್ಫ್ಯೂಗೂ ಮುನ್ನ ಬೆಚ್ಚಿದ ಬೆಂಗಳೂರು.. ಬರೋಬ್ಬರಿ 6 ಸಾವಿರ ಕೇಸ್!