Jul 24, 2020, 2:42 PM IST
ಬೆಂಗಳೂರು (ಜು. 24): ಸಿಲಿಕಾನ್ ಸಿಟಿಯಲ್ಲಿ ಕೋವಿಡ್ 19 ರುದ್ರನರ್ತನ ಮಾಡುತ್ತಿದೆ. ದಿನದಿಂದ ದಿನಕ್ಕೆ ದಾಖಲೆ ಬರೆಯುತ್ತಿದೆ. ಬಿಬಿಎಂಪಿಯ 198 ವಾರ್ಡ್ಗಳ 41 ವಾರ್ಡ್ಗಳಲ್ಲಿ 100 ಕ್ಕೂ ಹೆಚ್ಚು ಕೇಸ್ಗಳು ಬಂದಿವೆ. 20 ವಾರ್ಡ್ಗಳಲ್ಲಿ 32-40 ಕೇಸ್, ಒಂದು ವಾರ್ಡ್ನಲ್ಲಿ 30 ಕೇಸ್, 33 ವಾರ್ಡ್ಗಳಲ್ಲಿ 81- 100 ಕ್ಕೂ ಹೆಚ್ಚು ಕೇಸ್ಗಳಿವೆ. ಯಾವ ವಾರ್ಡ್ ಕೂಡಾ ಸೇಫ್ ಇಲ್ಲ.
ರಾಜ್ಯದ ವಿಚಾರಕ್ಕೆ ಬಂದರೆ ನಿನ್ನೆ ಒಂದೇ ದಿನ 5030 ಮಂದಿಗೆ ಸೋಂಕು ದೃಢಪಟ್ಟಿದೆ. ಇನ್ನೊಂದು ಖುಷಿ ವಿಚಾರ ಅಂದರೆ 2071 ಮಂದಿ ಗುಣಮುಖರಾಗಿದ್ದು. ಇದೂ ಕೂಡಾ ಒಂದು ದಾಖಲೆಯಾಗಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ..!
ಮನೆಗೆ ಹೊರಟಿದ್ದ ಶ್ರೀರಾಮುಲುವನ್ನು ಸಭೆಗೆ ಕರೆಸಿಕೊಂಡ ಸಿಎಂ ಬಿಎಸ್ವೈ..!