ಅಂತ್ಯಕ್ರಿಯೆ ವಿಚಾರವಾಗಿ ಪಾಲಿಕೆ- ಆರೋಗ್ಯ ಇಲಾಖೆ ನಡುವೆ ಫೈಟ್..! ಏನಿದು ಅವ್ಯವಸ್ಥೆ?

Jul 5, 2020, 3:33 PM IST

ಬೆಂಗಳೂರು (ಜು. 05): ಬೆಳಗಾವಿಯಲ್ಲಿ ಕೊರೊನಾ ಸೋಂಕಿತರ ಅಂತ್ಯಕ್ರಿಯೆಯದ್ದೇ ಒಂದು ಸಮಸ್ಯೆಯಾಗಿದೆ. ಶವಸಂಸ್ಕಾರ ವಿಚಾರವಾಗಿ ಮಹಾನಗರ ಪಾಲಿಕೆ ಹಾಗೂ ಆರೋಗ್ಯ ಇಲಾಖೆ ನಡುವೆ ಫೈಟ್ ನಡೆಯುತ್ತಿದೆ. ಕಳೆದ ರಾತ್ರಿಯಿಂದ ಶವಾಗಾರದಲ್ಲಿ ಎರಡು ಶವಗಳಿವೆ. ಪಾಲಿಕೆಯಿಂದ ಅಂತ್ಯಸಂಸ್ಕಾರ ಎಂದು ಆರೋಗ್ಯ ಇಲಾಖೆ ಹೇಳಿದರೆ, ಆರೋಗ್ಯ ಇಲಾಖೆ ಅಂತ್ಯ ಸಂಸ್ಕಾರ ಮಾಡಲಿ ಅಂತ ಪಾಲಿಕೆ ಹೇಳುತ್ತಿದೆ. ಇಬ್ಬರ ಕಿತ್ತಾಟದ ನಡುವೆ ಅನಾಥವಾಗಿ ಬಿದ್ದಿವೆ ಶವಗಳು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಬೆಂಗಳೂರು ಮತ್ತೆ ಲಾಕ್! ಸಿಎಂ ಸಭೆಯಲ್ಲಿ ಹೊರಬಿದ್ದ ಖಡಕ್ ಮಾಹಿತಿ