ಸೂರ್ಯೋದಯದ ಹೊಂಬಣ್ಣದ ಬೆಡಗು, ಕಣ್ಣಿಗೆ ಹೊಂಗಿರಣದ ಹಬ್ಬ..! ಕಣ್ತುಂಬಿಕೊಳ್ಳಿ..

Jan 1, 2021, 5:21 PM IST

ಬೆಂಗಳೂರು (ಜ. 01): ಪ್ರತಿದಿನ ಸೂರ್ಯೋದಯವನ್ನು ನೋಡುವುದೇ ಮನಸ್ಸಿಗಾನಂದ. ಸೂರ್ಯನ ಮೊದಲ ಕಿರಣ ಭೂಮಿಯನ್ನು ಸ್ಪರ್ಶಿಸುವ ಸೊಬಗು ಅನುಭವಿಸಿದವರಿಗೇ ಗೊತ್ತು. ಇಂದು ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ. ಹೊಸ ವರ್ಷದ ಮೊದಲ ದಿನದ ಸೂರ್ಯೋದಯದ ಸೊಬಗು ಏಷ್ಯಾನೆಟ್ ಸುವರ್ಣ ನ್ಯೂಸ್ ಕ್ಯಾಮರಾದಲ್ಲಿ ಸೆರೆಯಾಗಿದೆ.

ವಿಜಯಪುರ ಕ್ಯಾಮರಾಮ್ಯಾನ್ ಲಿಂಗರಾಜ್ ಅಂಜಗಿಮಠ ಮೊದಲ ದಿನದ ಸೊಬಗನ್ನು, ಸೌಂದರ್ಯವನ್ನು ಸೆರೆ ಹಿಡಿದಿದ್ಧಾರೆ.