Dec 12, 2024, 4:11 PM IST
ಬೆಂಗಳೂರು: ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರಿನಲ್ಲಿ ಒಬ್ಬ ಟೆಕ್ಕಿಯ ಆತ್ಮಹತ್ಯೆ ಸ್ಟೋರಿ ದೇಶಾದ್ಯಂತ ಸದ್ದು ಮಾಡುತ್ತಿದೆ. ಹೆಂಡತಿಯ ಕಿರುಕುಳಕ್ಕೆ ಬೇಸತ್ತು ಆತ ಬರೊಬ್ಬರಿ 24 ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ಇವತ್ತು ಇದೇ ಕೇಸ್. ಇಡೀ ದೇಶದಲ್ಲೇ ಸದ್ದು ಮಾಡ್ತಿದೆ.
ಆತನ ಡೆತ್ನೋಟ್ ಚರ್ಚೆಗೆ ಗ್ರಾಸವಾಗಿದೆ. ಆತನ ಸಾವಿಗೆ ಆತನ ಹೆಂಡತಿ ಮಾತ್ರ ಕಾರಣವಲ್ಲ ಬದಲಿಗೆ ನಮ್ಮ ದೇಶಧಲ್ಲಿ ಮಹಿಳೆಯರಿಗಿರುವ ಕಾನೂನು ಸಹ ಅಂತ ಅವನ ಡೆತ್ ನೋಟ್ ಸಾರಿ ಹೇಳ್ತಿದೆ. ಅಷ್ಟಕ್ಕೂ ಅತುಲ್ ಡೆತ್ ನೋಟ್ನಲ್ಲಿ ಅಂಥದ್ದು ಏನಿದೆ? ಅವನ ಸಾವಿಗೆ ನಿಜವಾದ ಕಾರಣವೇನು? ಒಬ್ಬ ಟೆಕ್ಕಿಯ ಆತ್ಮಹತ್ಯೆಯ ಕಂಪ್ಲೀಟ್ ಕಹನಿ ಇಲ್ಲಿದೆ ನೋಡಿ.