ದುಡ್ ಕೊಟ್ರೆ ನಕಲಿ ಕೊರೋನಾ ಸರ್ಟಿಫಿಕೇಟ್ ಕೊಡೋ ದಂಧೆ : ಓರ್ವ ಅರೆಸ್ಟ್

Apr 22, 2021, 3:53 PM IST

ಬೆಂಗಳೂರು(ಏ.22): ಕೊರೋನಾ ರಿಪೋರ್ಟ್ ಮಾರಾಟಕ್ಕಿದೆ ಎಂಬ ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿಯ ಬಿಗ್ ಇಂಪ್ಯಾಕ್ಟ್ ಇದು. 

ಇದು ಕೊರೋನಾ ಕಾಲದ ಮಹಾ ಕರ್ಮಕಾಂಡ : ಇಲ್ಲಿದೆ ಶಾಕಿಂಗ್ ಸತ್ಯ ! ..

ಹಣಕ್ಕೆ ಸುಳ್ಳು ಕೊರೋನಾ ರಿಪೋರ್ಟ್ ನೀಡುತ್ತಿದ್ದ ಕ್ರಿಮಿ ಇದೀಗ ಪೊಲೀಸರ ವಶವಾಗಿದ್ದಾನೆ. ಮಲ್ಲತ್ತಹಳ್ಳಿಯ ಆರೋಗ್ಯ ಕೇಂದ್ರದ ವೆಂಕಟೇಶ್ ಎಂಬಾತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.