Oct 3, 2020, 1:25 PM IST
ಬೆಂಗಳೂರು (ಅ. 03): 60 ವರ್ಷ ಮೇಲ್ಪಟ್ಟವರಿಗೆ ಮಾತ್ರ ಕೋವಿಡ್ ಸೋಂಕು ತಗಲುತ್ತಿರುವುದು ಜಾಸ್ತಿ. ಯುವಜನತೆಗೆ ಸೋಂಕು ತಗಲುವ ಪ್ರಮಾಣ ಕಡಿಮೆ ಎಂದು ಭಾವಿಸಲಾಗಿತ್ತು. ಆದರೆ ಈ ವರದಿ ನೋಡಿದರೆ ಅಚ್ಚರಿಯಾಗುತ್ತದೆ. ಶೇ. 20 ರಷ್ಟು ಯುವ ಸಮುದಾಯ ಕೋವಿಡ್ಗೆ ಬಲಿಯಾಗಿದೆ.
ಅರೆಸ್ಟ್ ಆಗೋದು ಗೊತ್ತಾಗ್ತಿದ್ದಂತೆ, ನಟಿಯಿಂದ ಕೋವಿಡ್ ಹೈಡ್ರಾಮಾ: ಸಂಬರಗಿ ಬಾಂಬ್
20- 45 ವರ್ಷದೊಳಗಿನವರು ಸಾವನ್ನಪ್ಪುತ್ತಿದ್ದಾರೆ. ಬೇರೆ ಬೇರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಕೋವಿಡ್ ಅಟ್ಯಾಕ್ ಆದರೆ ಬದುಕೋದು ಕಷ್ಟ. ನಿಜಕ್ಕೂ ಇದು ಅಘಾತಕಾರಿ ವಿಚಾರ. ಮುಂಜಾಗ್ರತೆ ವಹಿಸುವ ಅಗತ್ಯ ಖಂಡಿತಾ ಇದೆ. ಹೆಚ್ಚಿನ ಅಪ್ಡೇಟ್ಸ್ ಇಲ್ಲಿದೆ ನೋಡಿ..!