ಕೊರೊನಾ ಸೋಂಕು ಹೆಚ್ಚಳ : ಮಹಾರಾಷ್ಟ್ರ ಗಡಿ ರಸ್ತೆ ಬಂದ್...!

Mar 26, 2021, 11:00 AM IST

ಬೆಂಗಳೂರು (ಮಾ. 26): ಮಹಾರಾಷ್ಟ್ರದಲ್ಲಿ ಕೊರೊನಾ ಸೊಂಕು ಸ್ಫೋಟಗೊಂಡ ಹಿನ್ನಲೆ, ಗಡಿ ಜಿಲ್ಲೆಗಳಲ್ಲಿ ಎಚ್ಚರ ವಹಿಸಲಾಗಿದೆ. ಮಹಾರಾಷ್ಟ್ರ ಸಂಪರ್ಕಿಸುವ ರಸ್ತೆಗಳನ್ನು ಬಂದ್ ಮಾಡಲಾಗಿದೆ. ರಸ್ತೆಗೆ ಮುಲ್ಳು ಹಾಕಿ ರಸ್ತೆಗಳನ್ನು ಬಂದ್ ಮಾಡಿದ್ದಾರೆ ಅಧಿಕಾರಿಗಳು. ಚಿಕ್ಕೋಡಿ, ನಿಪ್ಪಾಣಿ, ಕಾಗವಾಡ, ಅಥಣಿ ತಾಲೂಕಿನ ರಸ್ತೆಗಳು ಬಂದ್ ಆಗಿದೆ. 

SIT ಗೆ ಹೊಸ ನಂಬರ್ ಕೊಟ್ಟು ಯಾಮಾರಿಸಿದ್ರಾ ಜಾರಕಿಹೊಳಿ.?