ವಿಶ್ವಕಪ್ ಗೆಲ್ಲೋದು ಮಾಜಿಗಳಾ..? ಹೊಸಬರಾ..?

May 30, 2019, 2:44 PM IST

ಇಂದಿನಿಂದ ಆರಂಭವಾಗ್ತಿರೋ ಒನ್ಡೇ ವಿಶ್ವಕಪ್‌ನಲ್ಲಿ ಆಡ್ತಿರುವ ಎಲ್ಲಾ 10 ತಂಡಗಳದ್ದು ಒಂದೊಂದು ಕಥೆ ವ್ಯಥೆ. ಬಲಿಷ್ಠ 10 ತಂಡಗಳು ಕಣದಲ್ಲಿದ್ದು, ಅದರಲ್ಲಿ 5 ಟೀಮ್ಸ್ ಈಗಾಗಲೇ ವಿಶ್ವ ಚಾಂಪಿಯನ್ಸ್ ಎನಿಸಿಕೊಂಡಿವೆ. ಆದ್ರೆ ಇನ್ನೈದು ಟೀಮ್‌ಗಳು ಮಾತ್ರ ಮೊದಲ ಸಲ ವಿಶ್ವಕಪ್ ಗೆಲ್ಲಲು ಎದುರು ನೋಡ್ತಿವೆ. ಹಾಗಾದ್ರೆ ಯಾವೆಲ್ಲಾ ತಂಡಗಳು ವಿಶ್ವಕಪ್ ಗೆದ್ದಿವೆ, ಯಾವೆಲ್ಲಾ ತಂಡಗಳಿಂದ ವಿಶ್ವ ಚಾಂಪಿಯನ್ ಪಟ್ಟ ದಕ್ಕಿಲ್ಲ? ಇಲ್ಲಿದೆ ವಿವರ